ಜೋಡಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ…!
ಜೋಡಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ……….. ಪಾವಗಡ…ತಾಲ್ಲೂಕಿನ ಗೌಡೇಟಿ ಗ್ರಾಮದ ಮಂಜುನಾಥ ಎಂಬ ಆರೋಪಿ 9 ಏಪ್ರಿಲ್ 2018 ರಂದು ಅದೇ ಗ್ರಾಮದ ಸಾಕ್ಷಿ ಚಂದ್ರಶೇಖರ್ ತನ್ನ ಹೆಂಡತಿ ರಂಜಿತಾ ರೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಆರೋಪಿ ಮಂಜುನಾಥ್ ಎಂಬುವವರು ರಾಮಾಂಜಿನಮ್ಮ ಎಂಬ ಮಹಿಳೆ ಮೇಲೆ ಗಲಾಟೆ ಮಾಡಿ ಕಟ್ಟಿಗೆಯಿಂದ ಕಪಾಳಕ್ಕೆ ಹೊಡೆದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು, ಜಗಳ ಬಿಡಿಸಲು ಹೋದ ರಾಮಾಂಜಿನಮ್ಮ ಅವರ ಮಗಳು ನಾಗಮಣಿ ಅವರ ತಲೆಗೆ ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ತಾಯಿ, […]
Continue Reading