ಪಾವಗಡ:73ನೇ ಗಣರಾಜ್ಯೋತ್ಸವ ಆಚರಣೆ….!
ಸಹಾಯ ಹಸ್ತ…… ಪಾವಗಡ. ಜ.26 ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ದೇವಸ್ಥಾನ ಹಿಂಭಾಗ) 73ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ನೆರಳೆಗುಂಟೆ ನಾಗೇಂದ್ರ ರವರು ಮಾತನಾಡುತ್ತಾ, ಮಾನವ ಸೇವೆಯೇ ಮಾಧವ ಸೇವೆ ಎಂಬ ನಾಣ್ಣುಡಿಯಂತೆ ಸಮಾಜದಲ್ಲಿ ಮನುಷ್ಯನಿಗೆ ಕಷ್ಟಗಳು ಸಹಜ,ಒಬ್ಬರಿಗೆ ಕಷ್ಟ ಬಂದಾಗ ಮತ್ತೊಬ್ಬರು ಸಹಾಯಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ಮಕ್ಕಳಾದ ತಾವು ಮುಂದಿನ ಪ್ರಜೆಗಳಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. […]
Continue Reading