IMG 20211018 WA0017

ಪಾವಗಡ: ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ ಮೃತಿ….!

ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ ಮೃತಿ….! ಪಾವಗಡ ಪಟ್ಟಣದ ಮಾತೃಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು ರಾಜವಂತಿ ಗ್ರಾಮದ ರಾಜೇಂದ್ರ ಎಂಬುವವರ ಧರ್ಮಪತ್ನಿ ಹೇಮಲತ ಎಂಬುವವರು ಮಾತೃಶ್ರೀ ಆಸ್ಪತ್ರೆಯ ಡಾಕ್ಟರ್ ಜಗದೀಶ್ ಅವರ ಬಳಿ ಸುಮಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು. ಹೇಮಲತಾ ಎಂಬುವವರು ಎರಡನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ನಾರ್ಮಲ್ ಹೆರಿಗೆಯ ನಂತರ ಮಗುವಿಗೆ ಜನ್ಮ ನೀಡಿದ ತಾಯಿ ಮರಣ ಹೊಂದಿರುತ್ತಾರೆ.ಡಾಕ್ಟರ್ ಜಗದೀಶ್ ರವರ ನಿರ್ಲಕ್ಷದಿಂದಾಗಿ ಮಹಿಳೆಯು ಸಾವನ್ನಪ್ಪಿದ್ದಾಳೆ ಎಂದು ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಚೇರ್ ,ಟೇಬಲ್ ಧ್ವಂಸ […]

Continue Reading
15 ynh 01 scaled

ಪಾವಗಡ: ಯಲ್ಲಪ್ಪನಾಯಕ ವಂಶಜರ ಜಂಬೂಸವಾರಿ….!

ಯಲ್ಲಪ್ಪನಾಯಕ ವಂಶಜರ ಜಂಬೂಸವಾರಿ ವೈ.ಎನ್.ಹೊಸಕೋಟೆ : ವೈ.ಎನ್.ಹೊಸಕೋಟೆ ಸಂಸ್ಥಾನದ ನಿರ್ಮಾತೃವಾದ ಪಾಳೇಗಾರ ಯಲ್ಲಪ್ಪನಾಯಕನ ಕಾಲದಿಂದಲೂ ಸಾಗಿ ಬಂದಿರುವ ಪಾರಂಪರಿಕ ಜಂಬೂ ಸವಾರಿಯು ಶುಕ್ರವಾರದ ವಿಜಯದಶಮಿಯಂದು ಎಂದಿನAತೆ ಈ ವರ್ಷವೂ ಗ್ರಾಮದಲ್ಲಿ ನಡೆಯಿತು. ಸಂಸ್ಥಾನದ ದೊರೆಯ ಮನೆಯಲ್ಲಿ ಪಾಡ್ಯಮಿಯಿಂದಲೇ ಆರಂಭಗೊAಡಿದ್ದ ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಪೂರ್ಣಗೊಂಡ ನಂತರ  ವಿಜಯದಶಮಿಯಂದು ಸಂಜೆ ೩ ಗಂಟೆ ಸಮಯದಲ್ಲಿ ಅಶ್ವಾರೂಡರಾದ ದೊರೆ ರಾಜಾ ಜಯಚಂದ್ರರಾಜುರವರು ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಕೊಂಬು ಕಹಳೆ ವಾದ್ಯತಾಳಗಳೊಂದಿಗೆ, ದಂಡು ದಳವಾಯಿವಾಯಿಗಳು, ಸಂಸ್ಥಾನದ ಖಾವಂದಾರರುಗಳಿAದ ಕೂಡಿದ ಮೆರೆವಣಿಗೆ ಗ್ರಾಮದೇವತೆ ಗೌರಸಮುದ್ರ ಮಾರಮ್ಮ, ನಿಡಗಲ್ ಮಾರಮ್ಮ, ಬೊಮ್ಮಲಿಂಗೇಶ್ವರ ಇತ್ಯಾದಿ ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಪುರ ಜನರ ಸಮೇತವಾಗಿ ಹೊರಟ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿ ಬಂದು ಗ್ರಾಮದ ಪೂರ್ವದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಸೇರಿತು. ಬನ್ನಿ ಮಂಟಪದ ಬನ್ನಿ ಮರಕ್ಕೆ ದೊರೆಯು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಲ್ಕು ದಿಕ್ಕುಗಳಿಗೂ ಅಂಬು ಹಾಕಿ ಎಲ್ಲಾ ಕಡೆ ಮಳೆ ಬಿದ್ದು ಜನತೆ ಸಂಮೃದ್ದಿಯಿAದ ಇರಲಿ ಹಾಗೂ ಕೊರೋನಾ ಮಾರಿ ಬಹುಬೇಗ ನಾಶವಾಗಲಿ ಎಂದು ಎಂದಿನAತೆ ಪ್ರಾರ್ಥನೆ ಮಾಡಿದರು. ಅಲ್ಲಿಂದ ಮುಂದೆ ರಾಜ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿತು. ಜಾತಿಮತ ಬೇದಗಳಿಲ್ಲದೆ ಎಲ್ಲರೊಡಗೂಡಿ ಬರುತ್ತಿದ್ದ ಅಶ್ವಾರೂಡ ರಾಜಾ ಜಯಚಂದ್ರರಾಜು ರವರು ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಪೂಜೆ ನೆರವೇರಿಸಿ ರಾಜರ ಮನೆ ಸೇರುವುದರೊಂದಿಗೆ ಮುಕ್ತಾಯಗೊಂಡಿತು.  ಈ ಬಂಬೂಸವಾರಿ ಸಂಪ್ರದಾಯವು ಸಂಸ್ಥಾನ ಪ್ರಾರಂಭದೊAದಿಗೆ ತಳಕು ಹಾಕಿಕೊಂಡಿದ್ದು, ತಲೆ ತಲಾಂತರದಿAದ ಸಾಗಿಬರುತ್ತಿದ್ದು ಮೈಸೂರಿನ ಜಂಬೂಸವಾರಿಯಷ್ಟೇ ವೈಶಿಷ್ಠ÷್ಯತೆಯನ್ನು ಪಡೆದಿದೆ. ಶಮಿವೃಕ್ಷದ ಪೂಜೆಯ ನಂತರ ಎಲ್ಲಾ ಸಾರ್ವಜನಿಕರು ಶಮೀ ಪತ್ರೆಯನ್ನು ಪಡೆದು ಪರಸ್ಪರ ಹಂಚಿಕೊಳ್ಳುತ್ತಾ, ಬಾಳು ಬಂಗಾರವಾಗಲಿ, ನಮ್ಮ ನಿಮ್ಮ ನಡುವಿನ ವಿಶ್ವಾಸ ಶಾಶ್ವತವಾಗಿರಲಿ ಎಂದು ಶುಭ ಹಾರೈಕೆ ಮಾಡಿಕೊಂಡರು

IMG 20211014 WA0012

ಪಾವಗಡ:ಹೆಲ್ಪ್ ಸೊಸೈಟಿ ವತಿಯಿಂದ ಆಟೋ ಚಾಲಕರಿಗೆ ದಸರಾ ಕೊಡುಗೆ…!

ಹೆಲ್ಪ್ ಸೊಸೈಟಿ ವತಿಯಿಂದ ಆಟೋ ಚಾಲಕರಿಗೆ ದಸರಾ ಕೊಡುಗೆ.ಜ ಪಾವಗಡ ಸೆ 13. ಪ್ರಯಾಣಿಕರನ್ನು ಸುರಕ್ಷಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಒಂದು ರೀತಿಯಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಶ್ಲಾಘನೀಯ ಎಂದು ಪುರಸಭೆ ಸದಸ್ಯಗೊರ್ತಿ ನಾಗರಾಜ ಅಭಿಪ್ರಾಯಪಟ್ಟರು ಪಟ್ಟಣದ ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ದಸರಾ ಕೊಡುಗೆಯಾಗಿ ಆಟೋ ಚಾಲಕರಿಗೆ ರೆಡಿಮೇಡ್ ಶರ್ಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ನಂತರ ಸಮಾಜ ಸೇವಕ ರಾಮಾಂಜಿನಪ್ಪ ಮಾತನಾಡುತ್ತ ಹೆಲ್ಪ್ ಸೊಸೈಟಿ […]

Continue Reading
IMG 20211012 WA0021

ಪಾವಗಡ: ಇತಿಹಾಸವನ್ನು ಅರಿವಿನಿಂದ ಉತ್ತಮ ಭವಿಷ್ಯ….!

ಒಇತಿಹಾಸವನ್ನು ಅರಿವಿನಿಂದ ಉತ್ತಮ ಭವಿಷ್ಯ. ಪಾವಗಡ: ಇತಿಹಾಸವನ್ನು ಅರಿತು ನಡೆದರೆ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ದೇವರ ಕೊಂಡಾರೆಡ್ಡಿ ತಿಳಿಸಿದರು. ಭಾನುವಾರದಂದು ಐತಿಹಾಸಿಕ ನಿಡುಗಲ್ಲಿನಲ್ಲಿ ಶ್ರೀ ವಾಲ್ಮೀಕಿ ಮಹರ್ಷಿ ಆಶ್ರಮ ವತಿಯಿಂದ ಹಮ್ಮಿಕೊಂಡಿದ್ದ ನಿಡುಗಲ್ಲು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಎಂಬ ರಾಜ್ಯಮಟ್ಟದ ವಿಚಾರ  ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ಇತಿಹಾಸದಲ್ಲಿ ಅನೇಕರ ತ್ಯಾಗ ಬಲಿದಾನ ಕಥೆಗಳಿವೆ. ಪ್ರತಿಯೊಂದು ಊರಿನ ಹಿನ್ನೆಲೆ, ಪ್ರತಿಯೊಂದು ಕೋಟೆ-ಕೊತ್ತಲು, ದೇವಾಲಯ. ಕೆರೆ, ಕಲ್ಲುಗಳಿಗೆ ಒಂದೊಂದು ಕಥೆ ಇರುತ್ತದೆ. ಇವೆಲ್ಲವೂ […]

Continue Reading
IMG 20211011 WA0005

ಪಾವಗಡ: ಪುಟ್ಟ ಕಂದಮ್ಮಲ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ*.

*ಪುಟ್ಟ ಕಂದಮ್ಮಲ ಹೃದಯ ಶಸ್ತ್ರ ಚಿಕಿತ್ಸೆಗೆ ಹೆಲ್ಪ್ ಸೊಸೈಟಿ ಸಹಾಯ ಹಸ್ತ*. ಪಾವಗಡ. ಅ 10 ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಕಂದಮ್ಮಲ ನೆರವಿಗೆ ಧಾವಿಸಿ ಎಂದು ಸಂಘ ಸಂಸ್ಥೆಗಳ ಮನವಿ ಹಾಗೂ ಮನಕಲುಕುವ ವರದಿ ಪ್ರಸಾರದ ಹಿನ್ನಲೆಯಲ್ಲಿ ಇಂದು ಸಮಾಜ ಸೇವಕರು, ಸಾವಿರಾರು ಜನರ ಕಷ್ಟಗಳಿಗೆ ನೆರವಿನ ಮಹಾಪೂರವೆ ಹರಿಸುತ್ತಿರುವ ಹೃದಯವಂತ *ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್* ರವರು ಹೊಸ ಬಸ್ ನಿಲ್ದಾಣದಲ್ಲಿ ಸಂಘ ಸಂಸ್ಥೆಗಳ ಉಪಸ್ಥಿತಿಯಲ್ಲಿ ಕಂದಮ್ಮಲ ಪೋಷಕರಿಗೆ 10000 ₹(ಹತ್ತು ಸಾವಿರ) ರೂಪಾಯಿಗಳನ್ನು […]

Continue Reading
IMG 20211010 WA0001

ರೆಡ್ ಕ್ರಾಸ್ ಸಂಸ್ಥೆ ಯ ಪದಗ್ರಹಣ ಕಾರ್ಯಕ್ರಮ….!

ರೆಡ್ ಕ್ರಾಸ್ ಸಂಸ್ಥೆ ಯ ಪದಗ್ರಹಣ ಕಾರ್ಯಕ್ರಮ….! ಪಾವಗಡ: – ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪಾವಗಡ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಮಹಾತ್ಮಾ ಗಾಂಧೀಜಿಯವರ 152ನೇ ಜಯಂತಿ ಮತ್ತು “ಪುಷ್ಟಿ” ಯೋಜನೆಯಡಿಯಲ್ಲಿ ಪಾವಗಡ ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ಪೌಷ್ಟಿಕಾಂಶಯುಕ್ತ ಮಿಶ್ರಣದ ಕೊಡುಗೆಯ ಕಾರ್ಯಕ್ರಮದ ವರದಿ ಇಂದು ಪಾವಗಡ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸರಿಯಾಗಿ 11 ಗಂಟೆಗೆ ಆರಂಭವಾದ […]

Continue Reading
IMG 20211009 WA0014

ಪಾವಗಡ: ಗ್ರಾಮಪಂಚಾಯತಿ ಮಾಜಿ ಉಪಧ್ಯಕ್ಷರ ನಿಧನ…

ಪಾವಗಡ: ವೈ ಎನ್ ಹೊಸಕೋಟೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿ ಎಸ್ ಮುಖಂಡ ಮುತ್ಯಾಲಪ್ಪ ಇಂದು ಬೆಳ್ಳಿಗ್ಗೆ ನಿಧನರಾಗಿದ್ದಾರೆ. ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರು. ಇವರಿಗೆ ಸುಮಾರು  63 ವರ್ಷ ವಯಸ್ಸಾಗಿತ್ತು ಕಳೆದ ಕೆಲವು ದಿನಗಳಿದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂವರು‌ ಮಕ್ಕಳು‌ ಹಾಗೂ ಮಡದಿಯನ್ನು ಬಿಟ್ಟು ಅಗಲಿದ್ದಾರೆ. ವೈ ಎನ್ ಹೊಸಕೋಟೆ ಜೆಡಿ ಎಸ್ ಮುಖಂಡರು ಹಾಗೂ ಮಾಜಿ ಶಾಸಕ ತಿಮ್ಮರಾಯಪ್ಪ ನವರು ಇವರ ನಿಧನಕ್ಕೆ ಸಂತಾಪ  ಸೂಚಿಸಿದ್ದಾರೆ. […]

Continue Reading
IMG 20211007 WA0041

ಪಾವಗಡ: ಭದ್ರಾ ಮೇಲ್ದಂಡೆ ಯೋಜನೆ ತಾರತಮ್ಯ ನಿವಾರಣೆಗೆ ಆಗ್ರಹ….!

ಭದ್ರಾ ಮೇಲ್ದಂಡೆ ಯೋಜನೆ ತಾರತಮ್ಯ ನಿವಾರಣೆಗೆ ಆಗ್ರಹ….! ಪಾವಗಡ: – ಭದ್ರಾ ಮೇಲ್ದಂಡೆ ಯೋಜನೆಯ ನೀರು ಹಂಚಿಕೆಯಲ್ಲಿ ತಾಲ್ಲೂಕಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಬೃಹತ್ ಬೈಕ್ ರಾಲಿ ಹಾಗೂ ಸಹಿ ಸಂಗ್ರಹ ಈ ಕಾರ್ಯಕ್ರಮ ನಡೆಯಿತು ಪ್ರತಿಭಟನೆಯಲ್ಲಿ ಪಾಲ್ಗೊಂಡು  ಮಾತನಾಡಿದ ನಿಡಿಗಲ್ ವಾಲ್ಮೀಕಿ ಸಂಸ್ಥಾನದ ಪೀಠಾಧ್ಯಕ್ಷರಾದ ಸಂಜಯ್ ಕುಮಾರ ಸ್ವಾಮೀಜಿ ಯವರು ಗಡಿ ಭಾಗವಾದ ಪಾವಗಡವನ್ನು ಎಲ್ಲಾ ಸರ್ಕಾರಗಳು ಕಡೆಗಣಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು ಗುರುವಾರ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸಮಾಜಸೇವಕ ನೇರಳೆ ಕುಂಟೆ ನಾಗೇಂದ್ರ ಅವರ […]

Continue Reading
WhatsApp Image 2021 10 06 at 6.18.39 PM

ಪಾವಗಡ: ಕಾಮಗಾರಿ ಗುಣಮಟ್ಟದ್ದಾಗಿರಲಿ : ಶಾಸಕ ವೆಂಕಟರಮಣಪ್ಪ

ಕಾಮಗಾರಿ ಗುಣಮಟ್ಟದ್ದಾಗಿರಲಿ : ಶಾಸಕ ವೆಂಕಟರಮಣಪ್ಪ ವೈ.ಎನ್.ಹೊಸಕೋಟೆ: ಗ್ರಾಮ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭೂಮಿ ಪೂಜೆ ಮತ್ತು ಉದ್ಘಾಟನೆ ಮಂಗಳವಾರ ಶಾಸಕ ವೆಂಕಟರಮಣಪ್ಪ ನೆರವೇರಿಸಿದರು. ಈ ವೇಳೆ ಮಾತನಾಡಿ ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಸರ್ಕಾರದ ವತಿಯಿಂದ ಹೆಚ್ಚಿನ ಯೋಜನೆಗಳನ್ನು ತಾಲ್ಲೂಕಿಗೆ ತರಲಾಗಿದೆ. ರಸ್ತೆ, ಶಾಲೆ, ಕಟ್ಟಡ, ಕುಡಿಯುವ ನೀರು ಇನ್ನಿತರೆಗಳ ಕ್ಷೇತ್ರಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಿವೆ.  ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚು ಗಮನ ನೀಡಬೇಕು ಎಂದು ತಿಳಿಸಿದರು. ವೈ.ಎನ್.ಹೊಸಕೋಟೆ ಗ್ರಾಮದ ಆರ್.ವಿ. ಪಿ. […]

Continue Reading