IMG 20220714 WA0008

ಆನೇಕಲ್: ಬ್ಯಾಂಕ್ ಗಳಲ್ಲಿ ಕನ್ನಡ ಭಾಷೆ ಬಳಸಿ…!

ಬ್ಯಾಂಕಗಳಲ್ಲಿ ಕನ್ನಡ ಬಳಕೆಯಾಗಬೇಕು ಎಂಬ ವಿಚಾರವಾಗಿ ಮೂರನೇ ಸುತ್ತಿನ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ನಡೆಸಲಾಯಿತು ಸಭೆಯ ಅಧ್ಯಕ್ಷತೆಯನ್ನ ವಹಿಸಿದ್ದ ತಾಲೂಕು ವಿಶೇಷ ತಹಶೀಲ್ದಾರ್ ವೆಂಕಟಚಲಪತಿ ಮಾತನಾಡಿ ಬ್ಯಾಂಕುಗಳಲ್ಲಿ ಮೂರೂ ಭಾಷೆಗಳನ್ನ ಬಳಸಬೇಕೆಂದು ಸರ್ಕಾರಗಳು ಇರುತ್ತವೆ. ಅದನ್ನ ಕಡ್ಡಾಯವಾಗಿ ಬ್ಯಾಂಕುಗಳು ಪಾಲಿಸಬೇಕು ಎಂದು ಹೇಳಿದರು ಇಲ್ಲಿನ ನೆಲ ಜಲ ಭಾಷೆ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಿ ಬ್ಯಾಂಕಿನ ಸಿಬ್ಬಂದಿಗೆ ಅನ್ನವನ್ನು ನೀಡುತ್ತಿದೆ ಇಂತಹ ಋಣವನ್ನ ತೀರಿಸುವಂತಹ ಕರ್ತವ್ಯ ಬ್ಯಾಂಕಿನ […]

Continue Reading
IMG 20220709 WA0018

ಆನೇಕಲ್ : ರಸ್ತೆ ಕಾಮಗಾರಿಗೆ ಚಾಲನೆ…!

ಆನೇಕಲ್ ವಿಧಾನ ಸಭಾ ಕ್ಷೇತ್ರದ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪವಡೇರಹಳ್ಳಿ ಗ್ರಾಮದಿಂದ ಸುರಗಜಕ್ಕನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಿ.ಶಿವಣ್ಣ ರವರು. ಈ ವೇಳೆ ಶಾಸಕ ಮಾತನಾಡಿ ಶಾಸಕರ ವಿಶೇಷ ಅನುಧಾನದಲ್ಲಿ ಸುಮಾರು 40 ಲಕ್ಷರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಮಾಡಲಾಗುತ್ತಿದೆ ಎಂದರು. ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಆದರೆ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಕ್ಕೆ ಅನುಧಾನ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಮ […]

Continue Reading
IMG 20220705 WA0052

ಆನೇಕಲ್:ನಮ್ಮ ಆಹಾರ ನಮ್ಮ ಅಕ್ಷರ ಮಹಿಳೆಯರೊಂದಿಗೆ ಸಂವಾದ …!

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ನಮ್ಮ ಆಹಾರ ನಮ್ಮ ಅಕ್ಷರ ಮಹಿಳೆಯರೊಂದಿಗೆ ಸಂವಾದ ಎಂಬ ಕಾರ್ಯಕ್ರಮ ಆನೇಕಲ್: ಪಟ್ಟಣದ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಯೋಗ ಶಿಕ್ಷಕಿ ನಳಿನಾಕ್ಷಿ ನೆರವೇರಿಸಿದರುಕಾರ್ಯಕ್ರಮಲ್ಲಿ ಮಮತಾ ಯಜಮಾನ್ ಪಾಪಮ್ಮ ಟಿ ನಾಗರಾಜು ಸ್ವದೇಶಿ ನಾಗಭೂಷಣ್ ಫಾದರ್ ಮೇಲ್ವಿನ್ ಕೆವಿನ್ ಸೀಕ್ವೆರಾ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಹಾಜರಿದ್ದರುಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸ್ವದೇಶಿ ನಾಗಭೂಷನ್ ಹಸಿರು ಕ್ರಾಂತಿಯ ನೆಪದಲ್ಲಿ ಮಣ್ಣಿನ ಸತ್ವವನ್ನು ಹಾಳು ಮಾಡಿದ್ದೇವೆ ಮಿತ ಮೀರಿದ ಬಯಕೆಗಳು […]

Continue Reading
IMG 20220627 WA0002

ಆನೇಕಲ್:ಹತ್ತನೇ ತರಗತಿಯ ಪೂರಕ ಪರೀಕ್ಷೆಗೆ ಸಿದ್ಧತೆ…!

ಹತ್ತನೇ ತರಗತಿಯಲ್ಲಿ ಅನುತ್ತಿರ್ಣರಾದ 70 ಮಕ್ಕಳಿಗೆ 15 ದಿನಗಳಿಂದ ಪೂರಕ ಪರೀಕ್ಷೆಗೆ ಸಿದ್ಧತೆಯನ್ನು ಕೈಕೊಂಡಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಪ್ರೇರೆಪಿಸಲಾಗಿದೆ ಎಂದು ರಾಜಲಾಂಛನ ಸಂಸ್ಥೆಯ ಅಧ್ಯಕ್ಷ ತೆಲಗರಹಳ್ಳಿ ಗಣೇಶ್‌ ಹೇಳಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ ಸಿದ್ಧತಾ ಶಿಬಿರದಲ್ಲಿ ಪಾಠ ಬೋಧಿಸಿದ ವಿವಿಧ ಶಾಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ಸ್‌ಪೆಕ್ಟರ್ ಎಲ್.ವೈ. ರಾಜೇಶ್ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಯಾವ ವಿಷಯದಲ್ಲಿ ಎಷ್ಟು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಅವರ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಪರೀಕ್ಷೆಗೆ ಸಿದ್ಧತೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು […]

Continue Reading
IMG 20220620 WA0031

ಆನೇಕಲ್ : ಓದು ಕನ್ನಡಿಗ ಕಾರ್ಯಕ್ರಮ….!

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಆಸ್ಪತ್ರೆಯಲ್ಲಿ ಪುಸ್ತಕ ಓದು ಕನ್ನಡಿಗ ಕಾರ್ಯಕ್ರಮವನ್ನು ಆನೇಕಲ್ ಪಟ್ಟಣದ ವಿಜಯ ನರ್ಸಿಂಗ್ ಹೋಂ ನಲ್ಲಿ ಏರ್ಪಡಿಸಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಸಿ ಬಿ ಮೋಹನ್ ನೆರವೇರಿಸಿದರು ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಬಿ ಪಿ ರಮೇಶ್ ವಕೀಲರಾದ ಎಚ್ ಶ್ರೀನಿವಾಸ್ ಬಿ ಪಿ ಮರಿಯಪ್ಪ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಇದ್ದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ ಸಿ ಬಿ ಮೋಹನ್ ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ […]

Continue Reading
IMG 20220612 WA0008

ಆನೇಕಲ್: ಪರಿಸರ ದಿನಾಚರಣೆ ಆಚರಣೆ…!

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅತ್ತಿಬೆಲೆ ಬೆಥಲ್ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಆದೂರು ಪ್ರಕಾಶ್ ನೆರವೇರಿಸಿದರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಚಂದ್ರಶೇಖರ್ ಕಾರ್ಯದರ್ಶಿಗಳಾದ ಎಂ ಗೋವಿಂದರಾಜು ಸಿಆರ್ಪಿ ಚಂದ್ರಪ್ಪ ಸುರೇಶ್ ಸಂಸ್ಥೆಯ ನಿರ್ದೇಶಕರುಗಳಾದ ಕೇಶವಮೂರ್ತಿ ಸರಿತಾ ಉಮೇಶ್ ರೆಡ್ಡಿ ಇದ್ದರುಶಾಲೆಯಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತುಕಾರ್ಯಕ್ರಮವನ್ನು […]

Continue Reading
IMG 20220610 WA0042

ಆನೇಕಲ್:ವಿದ್ಯಾರ್ಥಿಗಳ ಹಾಡು ಕವಿತೆ ಮಾತು ಕಾರ್ಯಕ್ರಮ….!

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ನಮ್ಮ ಕಲ್ಯಾಣಿ ಬಳಗ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಹಾಡು ಕವಿತೆ ಮಾತು ಕಾರ್ಯಕ್ರಮವನ್ನು ಚಿಕ್ಕೆರೆ ಬಳಿಯಿರುವ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಉಪನ್ಯಾಸಕಿ ರುದ್ರಾಣಿ ಉದ್ಘಾಟನೆಯನ್ನು ಮಾಡಿದರು ಮಮತಾ ಯಜಮಾನ್ ಉಷಾ ವಿಜಯಕುಮಾರಿ ನಳಿನಾಕ್ಷಿ ಲತಾ ಸಾವಿತ್ರಿ ಶೋಭಾ ರಾಜಲಕ್ಷ್ಮಿ ನಾಯರ್ ಮಹಾದೇವಿ ಪುರುಷೋತ್ತಮ್ ಕ.ಸಾ.ಪ ಅಧ್ಯಕ್ಷರಾದ ಆದೂರು ಪ್ರಕಾಶ್ ಉಪಸ್ಥಿತರಿದ್ದರು. ಕರುಳು ಕಿತ್ತುಬರುವ ಸನ್ನಿವೇಶವನ್ನು ಪುರಸಭೆಯ ಪೌರಕಾರ್ಮಿಕ ಮಕ್ಕಳಾದ ಮುಸ್ತನ್ ಮತ್ತು ಸಂಗಡಿಗರು ಹಾಡಿನ ಮೂಲಕ ವಿವರಿಸಿದಾಗ ಒಂದಷ್ಟು […]

Continue Reading
IMG 20220609 WA0000

ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ

ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವತಿಯಿಂದ ಆನೇಕಲ್ ಸೂರ್ಯ ಫರ್ನಿಚರ್ ಮಳಿಗೆಯಲ್ಲಿ ಕೈಯಾರ ಕಿಞ್ಞಣ್ಣ ರೈ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಜಾಗೃತ ಯುವ ಭಾರತ ಅಧ್ಯಕ್ಷರಾದ ಗಣೇಶ್ ಕುಮಾರ್ ಅರ್ಪಿಸಿದರು ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಕೆ ಚಂದ್ರಶೇಖರ್ ಸಿದ್ದನ ಪಾಳ್ಯ ಚೌಡಪ್ಪ ಬಿ ಪಿ ಮರಿಯಪ್ಪ ಅರೇಹಳ್ಳಿ ಮಂಜು ವಿಶ್ವನಾಥ್ ಇದ್ದರುಕಾರ್ಯಕ್ರಮವನ್ನು ಕುರಿತು ಮಾತನಾಡಿದ ಜಾಗೃತ ಯುವ ಭಾರತ ಅದ್ಯಕ್ಷರಾದ ಗಣೇಶ್ […]

Continue Reading
IMG 20220607 WA0029

ಆನೇಕಲ್ ಪುರಸಭೆ: ಮೂರು ವಾರ್ಡುಗಳ ಚುನಾವಣಾ ಅಖಾಡ ಸಿದ್ಧ…!

ಆನೇಕಲ್ ಪುರಸಭೆಯ ಮೂರು ವಾರ್ಡುಗಳ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ಕೊನೆಯಾಯಿತು. ಆನೇಕಲ್,ಜೂ,07: 19 ನೇ ಭಾನುವಾರ ನಡೆಯಲಿರುವ ಆನೇಕಲ್ ಪುರಸಭೆಯ ಮೂರು ವಾರ್ಡುಗಳ ಉಪಚುನಾವಣೆಗೆ ಇಂದು ಹದಿನೇಳು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣಾ ವೆಚ್ಚದ ವಿವರ ಸಲ್ಲಿಸದ ಮೂರು ವಾರ್ಡುಗಳ ಸಧಸ್ಯತ್ವ ರದ್ದಾದ ಬೆನ್ನಲ್ಲೇ ಉಪ ಚುನಾವಣೆಗೆ ಚುನಾವಣಾ ಆಯೋಗ ಸಿದ್ದತೆ ನಡೆಸಿತ್ತು. ಈ ಚುನಾವಣೆಯ ಮೇಲೆ ಹೈಕೋರ್ಟಿಗೆ ಸಧಸ್ಯರು ಮೊರೆಹೋದ ಹಿನ್ನಲೆ ಉಪ ಚುನಾವಣೆಗೆ ತಡೆಯೊಡ್ಡಿತ್ತು, ಇದೀಗ ಹೈಕೋರ್ಟ್ ಮೂರೂ ಸಧಸ್ಯರ […]

Continue Reading
IMG 20220607 WA0019

ಆನೇಕಲ್: ವಿಶ್ವ ಆಹಾರ ಸಂರಕ್ಷಣಾ ದಿನಾಚರಣೆ

ಆನೇಕಲ್ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಪಾಠ ಶಾಲೆಯಲ್ಲಿ ಹೋರಾಟಗಾರದ ಮಮತ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕ.ಸಾ.ಪ ಅಧ್ಯಕ್ಷರಾದ ಆದೂರು ಪ್ರಕಾಶ್, ವಾಟಾಳ್ ಬಳಗದ ಸನಾವುಲ್ಲಾ ಟಿ ನಾಗರಾಜು ಅಪ್ಸರ ಆಲಿ ಖಾನ್ ಚುಟುಕು ಶಂಕರ್ ವಿಜಯ್ ಕುಮಾರಿ ಮುನೀರ್ ನಾಗಶ್ರೀ ಮುಖ್ಯೋಪಾಧ್ಯಾಯರಾದ ಉಷಾ ಇದ್ದರು.ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೋರಾಟಗಾರ್ತಿ ಮಮತಾ ಉತ್ಕೃಷ್ಟವಾದ ಆಹಾರ ನಮ್ಮ ಹಕ್ಕು ಎಲ್ಲರೂ ಸೇರಿ ಆಹಾರವನ್ನು ಸಂರಕ್ಷಣೆ ಮಾಡಬೇಕಾಗಿದೆ ಯುವ ಜನಾಂಗ […]

Continue Reading