ಮಧುಗಿರಿ: ಅಲೆಮಾರಿ ಜನಾಂಗದವರಿಗೆ ವಸತಿ ಮಂಜೂರಾತಿ ಪತ್ರಗಳ ವಿತರಣೆ….!
, ಐ.ಡಿ. ಹಳ್ಳಿಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು 2023-2024ನೇ ಸಾಲಿನ ಅಲೆಮಾರಿ ವಸತಿ ಮಂಜೂರಾತಿಪತ್ರಗಳ ವಿತರಣಾ ಕಾರ್ಯಕ್ರಮ. ಮಧುಗಿರಿ. ಐ.ಡಿ ಹ ಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರಾದ ನರಸಿಂಹ ರೆಡ್ಡಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಜಿಲಾನ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಎ.ಪಿ. ಪ್ರಕಾಶ್ ಕಾರ್ಯದರ್ಶಿ ಆದಿ ನರಸಿಂಹಲು. ಮುಖಂಡರುಗಳಾದ ನಾಗರಾಜು. ಡಿ ಇ. ಓ. ಕಮಲೇಶ್. ಬಿಲ್ ಕಲೆಕ್ಟರ್ ಸಾಯಿಪ್ರಕಾಶ್. ಸದಾಶಿವಯ್ಯ. ಹಾಜರಿದ್ದು 12 ಜನ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು. […]
Continue Reading