ಆನೇಕಲ್: ಪ್ರಾಥಮಿಕ ಪಾಠಶಾಲೆಯಲ್ಲಿ ಕಥೆ ಕೇಳು ಕಂದ ಕಾರ್ಯಕ್ರಮ
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಬ್ಯಾಗಡದೇನಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕಥೆ ಕೇಳು ಕಂದ ಕಾರ್ಯಕ್ರಮವನ್ನು ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ವೀಣಾ ಕೆ ಮುನಿರೆಡ್ಡಿ ಉದ್ಘಾಟನೆ ಮಾಡಿದರು ದೊಡ್ಡ ಹಾಗಡೆ ಹರೀಶ್ ತಿಲಕ್ ಗೌಡ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ರತ್ನಮ್ಮ ರಾಜಪ್ಪ ಇದ್ದರು.ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಬಿಜೆಪಿ ಹಿರಿಯ ಮುಖಂಡರಾದ ಯಂಗಾರೆಡ್ಡಿ ಕಥೆಗಳಿಗೆ ರಾಷ್ಟ್ರ ಕಟ್ಟುವ ಶಕ್ತಿಯಿದೆ ಇದನ್ನ ಎಲ್ಲ ತಾಯಂದಿರು ಬಳಸಿಕೊಂಡು ಸದೃಢ ರಾಷ್ಟ್ರವನ್ನ ಕಟ್ಟುವಲ್ಲಿ ಯೋಚಿಸಬೇಕಾಗಿದೆ ಎಂದು […]
Continue Reading