ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಅಧ್ಯಕ್ಷ ರ ಅವಿರೋಧ ಆಯ್ಕೆ…!
ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಅಧ್ಯಕ್ಷ ರಾಗಿ ಹನುಮಕ್ಕ ಅವಿರೋಧ ವಾಗಿ ಆಯ್ಕೆಯಾದರು. ಪದ್ಮಕ್ಕ ಓಬಳೇಶ ರವರ ರಾಜೀನಾಮೆಯಿಂದ ತೆರವಾದ Y.N ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಜೆಡಿ ಎಸ್ ಬೆಂಬಲಿತ ಹನುಮಕ್ಕ ನವರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಯಾರು ನಾಮಪತ್ರ ಸಲ್ಲಿಸದ ಕಾರಣ ಜೆಡಿ ಎಸ್ ಬೆಂಬಲಿತ ಹನುಮಕ್ಕ ನವರು ಅವಿರೋಧ ವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆ ಯನ್ನು ಪಾವಗಡ ತಹಶಿಲ್ದಾರ ವರದರಾಜು […]
Continue Reading