ಪಾವಗಡ: ದಿನಸಿ ಕಿಟ್ ವಿತರಿಸಿದ ಶಾಸಕರು…!
ಪಾವಗಡ . ಜನ ಸೇವೆ ಜನಾರ್ಧನ ಸೇವೆ ಶಾಸಕ ವೆಂಕಟರವಣಪ್ಪ . ಶಾಸಕರಾದ ವೆಂಕಟರವಣಪ್ಪ ಹಾಗೂ ಜಿ.ಪಂ ಸದಸ್ಯರಾದ ಹೆಚ್ ವಿ ವೆಂಕಟೇಶ್ ರವರ ತಮ್ಮ ವೈಯಕ್ತಿಕ ಹಣದಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳ ಉಪಯೋಗಕ್ಕಾಗಿ ಸುಸಜ್ಜಿತವಾದ ಎರಡು ಆಂಬುಲೆನ್ಸ್ ಗಳನ್ನು ಮತ್ತು ಒಂದು ಜೆಸಿಬಿ ಯಂತ್ರವನ್ನು ಇಂದು ಪಾವಗಡ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ಉಚಿತ ಸೇವೆಗೆಂದು ಕೊಡುಗೆಯಾಗಿ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಧಿಕಾರ ಯಾವಾಗಲು ಶಾಶ್ವತವಲ್ಲ ಅಧಿಕಾರದ ಅವಧಿಯಲ್ಲಿ ಜನರಿಗೆ ನೀಡುವ ಸೇವೆ […]
Continue Reading