IMG 20200717 WA0057

ಪಾನಗಡ; ಕೊರೋನಾ ಖಾಸಗಿ ಫೀವರ್ ಕ್ಲೀನಿಕ್ ಆರಂಭ…!

ಇಂದು ಪಾವಗಡದಲ್ಲಿ ಕೋವಿಡ್19 ನಿಯಂತ್ರಣ ಕಾರ್ಯಪಡೆಯಡಿಯಲ್ಲಿ ಪ್ರಪ್ರಥಮವಾಗಿ ಖಾಸಗಿ ಫೀವರ್ ಕ್ಲಿನಿಕ್ ಆರಂಭಿಸಲಾಯಿತು. ಮೊದಲನೇ ಹಂತದಲ್ಲಿ ಮೂರು ಉಚಿತ ಜ್ವರ ತಪಾಸಣಾ ಕೇಂದ್ರಗಳನ್ನು ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಕೋವಿಡ್19 ನಿಯಂತ್ರಣ ಕಾರ್ಯಪಡೆಯ ಆಶ್ರಯದಲ್ಲಿ ಸರಿಸುಮಾರು 10 ಉಚಿತ ಜ್ವರ ತಪಾಸಣ ಕೇಂದ್ರಗಳನ್ನು ಖಾಸಗಿ ವೈದ್ಯರ ಸಹಕಾರದೊಂದಿಗೆ ಆರಂಭಿಸಲಾಗುತ್ತಿದೆ. ಈ ಯೋಜನೆ ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್ ರವರ ಸಲಹೆಯಂತೆ ಹಾಗೂ ಪಾವಗಡ ಪುರಸಭೆಯ ಮುಖ್ಯಾಧಿಕಾರಿಗಳಾ ಶ್ರೀ […]

Continue Reading
IMG 20200602 203704

ಕೊರೋನಾ update: ಪಾವಗಡ ಇಂದು 4 ಸೊಂಕು ಪ್ರಕರಣ ಪತ್ತೆ…!

ಕೊರೋನಾ ಪಾವಗಡ ಇಂದು 4 ಸೋಂಕಿತ ಪ್ರಕರಣಗಳು ಪತ್ತೆ. ಒಟ್ಟು 61 ಸೋಂಕು  ಪ್ರಕರಣಗಳು ತುಮಕೂರು :  ಕೊರೋನಾ ಸೋಂಕಿತ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಲೆ ಇದೆ.  ತುಮಕೂರು ‌ಜಿಲ್ಲೆಯಲ್ಲಿ ಇಂದು 52 ಸೋಂಕಿತ ಪ್ರಕರಣಗಳು ವರದಿಯಾಗಿವೆ.  ಇದರಲ್ಲಿ ( 31) ಅತಿ ಹೆಚ್ಚು ಸೋಂಕಿತ  ಪ್ರಕರಣಗಳು  ತುಮಕೂರು ನಗರದಲ್ಲಿ ವರದಿಯಾಗಿವೆ. ಪಾವಗಡ ತಾಲ್ಲೂಕಿನಲ್ಲಿ ಇಂದು 4 ಪ್ರಕರಣಗಳು ವರದಿಯಾಗಿವೆ ಇದರಿಂದ ತಾಲ್ಲೂಕಿನಲ್ಲಿ‌  ಒಟ್ಟು 61 ಸೋಂಕಿತ ಪ್ರಕರಣಗಳಾಗಿವೆ.  ಇದರಲ್ಲಿ 40 ಸಕ್ರಿಯ ಪ್ರಕರಣಗಳಿವೆ. ಎಂದು ತುಮಕೂರು ಜಿಲ್ಲಾ […]

Continue Reading
download 7

ಪಾವಗಡ ಇಂದು ಕೊರೋನಾ ಕೇಸ್ ಇಲ್ಲಾ ತುಮಕೂರು ಜಿಲ್ಲೆ ಲಾಕ್ ಡೌನ್ ಇಲ್ಲಾ. ….!

  ತುಮಕೂರು ಜಿಲ್ಲೆ ಲಾಕ್ ಡೌನ್ ಇಲ್ಲಾ ಪಾವಗಡ ಇಂದು ಕೊರೋನಾ ಕೇಸ್ ಇಲ್ಲಾ ತುಮಕೂರು ಜಿಲ್ಲೆ ಲಾಕ್ ಡೌನ್ ಇಲ್ಲಾ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ ಇಂದು ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ವೀಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಜಿಲ್ಲಾದಿ ಕಾರಿ ಗಳೊಂದಿಗೆ ಕೊರೋನ ಸೋಂಕಿನ ಬಗ್ಗೆ ಮಾಹಿತಿ ಪಡೆದರು ನಂತರ ಮುಖ್ಯಮಂತ್ರಿಗಳು ಪರಿಸ್ಥಿತಿ ಅವಲೋಕಿಸಿ  ಲಾಕ್ ಡೌನ್ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಜಿಲಾಧಿಕಾರಿಗಳಿಗೆ ನೀಡಿದ್ದಾರೆ. ತುಮಕೂರು ಜಿಲ್ಲೆ ಲಾಕ್ […]

Continue Reading
IMG 20200602 203704

ಕೊರೋನಾ: ಪಾವಗಡ ಇಂದು 4 ಸೋಂಕು‌ ಧೃಡ…!

ಕೊರೋನಾ: ಪಾವಗಡ ಇಂದು 4 ಸೋಂಕು‌  ತುಮಕೂರು ಜಿಲ್ಲೆಯಲ್ಲಿ ಕೊರೋನ ಅಟ್ಟಹಾಸ, ಜನರಲ್ಲಿ ಹೆಚ್ಚಾದ ಆತಂಕ ಮೂಡಿಸಿದ ವೈರಸ್. ಇಂದು ಒಂದೇ ದಿನ ಹೊಸದಾಗಿ 95 ಕೊರೊನ ಪ್ರಕರಣಗಳು ದೃಡ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 428ಕ್ಕೆ ಏರಿಕೆ. ತುಮಕೂರು ನಗರದಲ್ಲಿ ಇಂದು 69 ಪಾಸಿಟೀವ್ ಕೇಸ್.ನಾಲ್ಕು ನೂರರ ದಾಟಿದ ಸೋಂಕಿತರ ಸಂಖ್ಯೆ. ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳು ಇಂದಿಗೆ ಒಟ್ಟು  428 ಏರಿಕೆ. ಕೊರೊನಾ ದಿಂದ ಈವರೆಗೂ 13 ಜನರ ಸಾವು, ಸೋಂಕಿತರಿಗೆ ತುಮಕೂರಿನ ಕೋವಿಡ್ […]

Continue Reading
IMG 20200628 WA0054

ಕೊರೋನಾ update: ಪಾವಗಡ ಇಂದು 14 ಸೋಂಕು ಪ್ರಕರಣ

ಕೊರೋನಾ update: ಪಾವಗಡ ಇಂದು 14 ಸೋಂಕು ಪ್ರಕರಣ. ಪಾವಗಡ : 5 ಮಕ್ಕಳಿಗೆ ಕೊರೋನಾ . ಪಾವಗಡ: – ಕೊರೋನಾ ಅಟ್ಟಹಾಸ ತುಮಕೂರು ಜಿಲ್ಲೆ ಯಲ್ಲೂ ಮುಂದುವರೆದಿದೆ. ಇಂದು 24  ಸೋಂಕಿತ ಪ್ರಕರಣಗಳು ತುಮಕೂರು ಜಿಲ್ಲೆಯಲ್ಲಿ  ಪತ್ತೆಯಾಗಿದೆ.ಒಟ್ಟು ಸೋಂಕಿತರ ಸಂಖ್ಯೆ 292 ಏರಿಕೆ ಯಾಗಿದೆ ಎಂದು DHO ನಾಗೇಂದ್ರಪ್ಪ ತಿಳಿಸಿದ್ದಾರೆ.   ಪಾವಗಡ ದಲ್ಲಿ ಕೊರೋನಾ ಸ್ಫೋಟ ತುಮಕೂರು ಜಿಲ್ಲೆಯಲ್ಲಿ ಇಂದು ಪತ್ತೆಯಾದ 24 ಕೊರೋನಾ ಪ್ರಕರಣಗಳಲ್ಲಿ 14 ಪ್ರಕರಣ ಪಾವಗಡ ತಾಲ್ಲೂಕಿನದ್ದಾಗಿವೆ. ಒಟ್ಟು 47 […]

Continue Reading
IMG 20200602 203704

Y N ಹೊಸಕೋಟೆಗೆ ವಕ್ಕರಿಸಿದ ಕೊರೋನಾ…!

Y N ಹೊಸಕೋಟೆಗೆ ವಕ್ಕರಿಸಿದ ಕೊರೋನ ಕೊರೋನಾ ಅಟ್ಟಹಾಸ ಪಾವಗಡತಾ ಲ್ಲೂಕಿನಲ್ಲಿ‌ ಮುಂದುವರೆಸಿದೆ.ಇಂದು ( ಸೋಮವಾರ) 2 ಪ್ರಕರಣಗಳು ಪತ್ತೆ ಯಾಗುವ ಮೂಲಕ 33 ಏರಿಕೆ ಯಾಗಿದೆ ಸೋಂಕಿತರ ಸಂಖ್ಯೆ. ವೈ ಎನ್  ಹೊಸಕೋಟೆಯ 42 ವರ್ಷದ ವ್ಯಕ್ತಿ ಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜ್ವರ ಕಾಣಿಸಿಕೊಂಡಿದ್ದರಿಂದ,  3 ನೇ ತಾರೀಖು ಪಾವಗಡ  ಸಾರ್ವಜನಿಕ ಆಸ್ಪತ್ರೆಯಲ್ಲ ಗಂಟಲು‌ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು ಇಂದು ಜಿಲ್ಲ ಆರೋಗ್ಯ ಇಲಾಖೆ ಕೊರೋನಾ ಪಾಜಿಟೀವ್ ನ್ನು ಖಚಿತ ಪಡಿಸಿದೆ ಆದರೆ […]

Continue Reading
IMG 20200706 WA0092

ವೈ.ಎನ್.ಹೊಸಕೋಟೆ ಗ್ರಾಮಪಂಚಾಯಿತಿಯ ಉಪಾಧ್ಯಕ್ಷರ ಆಯ್ಕೆ…!

ಗ್ರಾಮಪಂಚಾಯಿತಿಯ ಉಪಾಧ್ಯಕ್ಷರ ಆಯ್ಕೆ ವೈ.ಎನ್.ಹೊಸಕೋಟೆ:: ರಾಜಿನಾಮೆಯಿಂದ ತೆರವಾಗಿದ್ದ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಕೆ.ಎಸ್.ಗೋವಿಂದಪ್ಪ  ವೈ ಎನ್ ಹೊಸಕೋಟೆ ಉಪಾಧ್ಯಕ್ಷ ರಾಗಿ. ಅವಿರೋಧವಾಗಿ ಆಯ್ಕೆಯಾದರು. ಗುರುವಾರ ನಡೆದ ಚುನಾವಣೆಯಲ್ಲಿ ಕೆ.ಎಸ್.ಗೋವಿಂದ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಶಿರಸ್ತೇದಾರ್ ನರಸಿಂಹಮೂರ್ತಿಯವರು ಕೆ.ಎಸ್.ಗೋವಿಂದಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವಂತೆ ಘೋಷಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.

Continue Reading
IMG 20200705 WA0018

ರಸ್ತೆ ಅಪಘಾತ; ಜೆಡಿ ಎಸ್ ನಾಯಕ ಸಾವು

ರಸ್ತೆ ಅಪಘಾತ; ಜೆಡಿ ಎಸ್ ನಾಯಕ ಸಾವು. ಪಾವಗಡ: ವೈ ಎನ್ ಹೊಸಕೋಟೆ ಹೊಬಳಿ ಜೆಡಿ ಎಸ್ ಅಧ್ಯಕ್ಷ ದೇವರಾಜ್ ರಸ್ತೆ ಅಪಘಾತದಲ್ಲಿ‌ ಸಾವನ್ನಪ್ಪಿದ್ದಾರೆ. ಕೆಲಸ ನಿಮಿತ್ತ ಪಾವಗಡಕ್ಕೆ ತೆರಳಿದ್ದು , ರಾತ್ತಿ ಸುಮಾರು 8 ಗಂಟೆ ಸಮಯದಲ್ಲಿ ಪಾವಗಡದಿಂದ  ವೈ ಎನ್ ಹೊಸಕೋಟೆ ದ್ವಿಚಕ್ರ ವಾಹನ ದಲ್ಲಿ ಬರುತ್ತಿರುವ ಸಂದರ್ಭದಲ್ಲಿ  ಕೆಂಚಮ್ಮನ ಹಳ್ಳಿ ಗೇಟ್ ಬಳಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳ ದಲ್ಲೆ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. 49 ವರ್ಷದ […]

Continue Reading
IMG 20200602 203704

ಕೊರೋನಾ Update: ದ್ವಿಶತಕ ದಾಟಿದ ತುಮಕೂರು, ಪಾವಗಡ 3 ಸೋಂಕು….!

ಕೊರೋನಾ Update: ದ್ವಿಶತಕ ದಾಟಿದ ತುಮಕೂರು, ಪಾವಗಡ 3 ಸೋಂಕು….! ತುಮಕೂರು :-  ದ್ವಿಶಕತ ದಾಟಿದ ಮುನ್ನುಗುತ್ತಿದೆ ತುಮಕೂರು ಕೋವಿಡ್ ಸೋಂಕಿತರ ಸಂಖ್ಯೆ. ಇಂದು ಒಂದೇ ದಿನ 13 ಪ್ರಕರಣಗಳು ಪಾಸಿಟಿವ್ ಧೃಢ. ಜಿಲ್ಲೆಯಲ್ಲಿ ಇವರೆಗೆ ಒಟ್ಟು‌‌ 221 ಪ್ರಕರಣಗಳು ದಾಖಲು 153 ಸಕ್ರಿಯ ಪ್ರಕರಣಗಳು 8 ಸಾವು ಮಧುಗಿರಿ 2 ತುಮಕೂರು 6 ಕುಣಿಗಲ್ 2 ಪಾವಗಡ 3 ಸೋಂಕಿತರ ಪತ್ತೆ ಸೋಂಕಿತರನ್ನ ಜಿಲ್ಲಾಸ್ಪತ್ರೆ ಕೋವಿಡ್ ವಿಭಾಗಕ್ಕೆ ದಾಖಲು.

Continue Reading
64a9ada0 285f 446f b1a8 57cc2bfe5dbc

ಕೊರೋನಾ update : ತುಮಕೂರು ಜಿಲ್ಲೆ 25, ಪಾವಗಡ 1 ಸೋಂಕಿತ ಪ್ರಕರಣ ದಾಖಲು…!

  ತುಮಕೂರಲ್ಲಿ ಹೆಚ್ಚಾದ ಮಹಾಮಾರಿ ಕಿಲ್ಲರ್ ಕೊರೋನಾ ಆತಂಕ. ಕೊರೋನಾ update : ತುಮಕೂರು ಜಿಲ್ಲೆ 25, ಪಾವಗಡ 1 ಸೋಂಕಿತ ಇಂದು ಹೊಸಾದಗಿ 25ಪ್ರಕರಣ ಸೇರಿ ಸೋಂಕಿತರ ಸಂಖ್ಯೆ 208 ಕ್ಕೆ ಏರಿಕೆ. ದಿನೇ ದಿನೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟೀವ್ ಪ್ರಕರಣ, ಜಿಲ್ಲೆಯ ಜನರಲ್ಲಿ ಆತಂಕ. ತುಮಕೂರು 4, ಶಿರಾ 2, ಪಾವಗಡ 1, ಮಧುಗಿರಿ 12 ಕುಣಿಗಲ್ 2, ಗುಬ್ಬಿ , ತುರುವೇಕೆರೆ 1,ಕೊರಟಗೆರೆ 3 ಎಲ್ಲಾ ಸೋಂಕಿತರಿಗೆ ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ.. […]

Continue Reading