ಪಾವಗಡ:ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 22 ವರ್ಷ ನಂತರ ಮತ್ತೆ ಒಂದಾದ ಜೋಡಿ…!
ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 22 ವರ್ಷ ನಂತರ ಮತ್ತೆ ಒಂದಾದ ಜೋಡಿ.ಪಾವಗಡ: ವಿವಿಧ ಕಾರಣಗಳಿಂದ 22 ವರ್ಷಗಳ ಹಿಂದೆ ಬೇರೆ–ಬೇರೆಯಾಗಿದ್ದ ದಂಪತಿಗಳು ಮತ್ತೊಮ್ಮೆ ಒಂದಾಗಿರುವ ಘಟನೆ ಶನಿವಾರ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದಿದೆ.ತಾಲ್ಲೂಕಿನ ಹುಲಿಬೆಟ್ಟ ತಾಂಡದ ಚಿಟ್ಟಿಬಾಯಿ, ಶಿರಾದ ನಾಗರಾಜ ನಾಯ್ಕ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕಾಗಿ ಪ್ರಕರಣ ದಾಖಲಿಸಿದ್ದರು,ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶರಾದ ಎಂ.ಎಸ್ ಹರಿಣಿ ಮದ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥವಾಗಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ […]
Continue Reading