ಮಧುಗಿರಿ:ಎಸ್ ಎಸ್ ಎಲ್ ಸಿ. ಪಿ ಯು ಸಿ. ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ….!
ಮಧುಗಿರಿ ಜನತೆ ನನ್ನನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿಕಳಿಸಿದ್ದೀರಾ. ನಾನೆಂದೂ ಕೂಡ ಧರೆಯೊಳ್ ಎಲ್ಲೇ ಇರಲಿ, ಮರೆಯಲಾರೆ ಮಧುಗಿರಿಯನ್ನು. ಡಾ ಜಿ ಪರಮೇಶ್ವರ್ ……. ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿಯ ನೇರಳೆಕೆರೆ ಗ್ರಾಮದಲ್ಲಿ ನಡೆದ ಶ್ರೀ ವೀರ ಬಾಲ ನಾಗಮ್ಮ ದೇವಿಯ ಕಾರ್ಯಕ್ರಮ ಹಾಗೂ ಅತಿ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ. ಪಿ ಯು ಸಿ. ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ […]
Continue Reading