IMG 20220805 WA0025

ಪಾವಗಡ:ಮಳೆ ಆವಾಂತರ : ಪೆಟ್ರೋಲ್- ನೀರು ಬೆರಕೆ…!

. ಮಳೆ ಆವಾಂತರ : ಪೆಟ್ರೋಲ್ ಗೆ ನೀರು ಬೆರಕೆ…! ಪಾವಗಡ.. ತಾಲೂಕಿನಾದ್ಯಂತ ಬಾರಿ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆ ಮೇಲೆ  ತುಂಬಿ ಹರಿದ ನೀರು ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ಮಿಶ್ರಿತವಾಗಿರುವ ಘಟನೆ ತಾಲೂಕಿನ ವೈಎನ್ ಹೊಸಕೋಟೆಯ ಶ್ರೀ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.                                        ಗ್ರಾಹಕರೋಬ್ಬರು ಕ್ಯಾನ್ ನಲ್ಲಿ ಪೆಟ್ರೋಲ್ […]

Continue Reading
IMG 20220805 WA0006

ಮಧುಗಿರಿ:ಲಕ್ಲಲಹಟ್ಟಗ್ರಾಮಕ್ಕೆ ಸಂಪರ್ಕ ಸೇತುವೆ ಕುಸಿದಿ ಬಿದ್ದು ಸಂಚಾರಕ್ಕೆ ಅಡ್ಡಿ…..!

ಮಿಡಿಗೇಶಿಹೋಬಳಿ.ಲಕ್ಲಲಹಟ್ಟಗ್ರಾಮಕ್ಕೆ ಸಂಪರ್ಕ ಸೇತುವೆ ಕುಸಿದಿ ಬಿದ್ದು ಸಂಚಾರಕ್ಕೆ ಅಡ್ಡಿ.. ಮಧುಗಿರಿ ತಾಲೂಕು ಮಿಡಿಗೇಶಿಹೋಬಳಿ ಲಕ್ಲೇಲಹಟಿ ಗ್ರಾಮಕ್ಕೆ ಹೋಗಲು ಸಂಪರ್ಕ ಸೇತುವೆ ಕುಸಿದು ಬಿದ್ದು ತುಂಬಾ ತೊಂದರೆಯಾಗುತ್ತಿದ್ದನ್ನು ಮನಗಂಡಂತಹ ಗ್ರಾಮದ ಸಾರ್ವಜನಿಕರು ಮುಖಂಡರುಗಳು . ಮಧುಗಿರಿ ಪಾವಗಡ ಮುಖ್ಯ ರಸ್ತೆಗೆ. ಗ್ರಾಮಸ್ಥರೆಲ್ಲರೂ ರಸ್ತೆಗೆ ಬಂದು ಧರಣಿ ಕುಳಿತರು ಸಂಚಾರಕ್ಕೆ ತುಂಬಾ ಅಡಚಣೆಯಾಗಿ ಬಸ್ಸುಗಳು ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ನಿಂತುಕೊಂಡಿದ್ದವು. ಲಕ್ಲೆ ಹಟ್ಟಿ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕುಸಿದು ಬಿದ್ದು ಸುಮಾರು ದಿನಗಳು ಕಳೆದರೂ ಸೇತುವೆಯ […]

Continue Reading
IMG 20220805 WA0010

ಮಧುಗಿರಿ:ಐ ಡಿಹಳ್ಳಿಯಲ್ಲಿ ಕೆರೆಗೆ ಬಾಗಿನ ಅರ್ಪಣೆ….!

ಐಡಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್ ನರಸಿಂಹ ರೆಡ್ಡಿ ದಂಪತಿಯಿಂದ ಕೆರೆಗೆ ಬಾಗಿನ ಅರ್ಪಣೆ………… ಮಧುಗಿರಿ ತಾಲ್ಲೂಕ್ ಐಡಿ ಹಳ್ಳಿ ಗ್ರಾಮದ ಕೆರೆಯ ಮೈದುಂಬಿ ಹರಿಯುತ್ತಿರುವುದರಿಂದ ಸಾಂಪ್ರದಾಯಿಕವಾಗಿ ಕೆರೆಗೆ ಬಾಗಿನ ಅರ್ಪಣೆ ಮಾಡಬೇಕೆಂದು ಊರಿನ ಗ್ರಾಮಸ್ಥರ ಮುಖಂಡರ ಜೊತೆಗೂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎನ್ ನರಸಿಂಹ ರೆಡ್ಡಿ. ವಿಜಯಲಕ್ಷ್ಮಿ ದಂಪತಿಯೊಂದಿಗೆ . ಐ ಡಿಹಳ್ಳಿಯಲ್ಲಿ ಕೆರೆಗೆ ಬಾಗಿನ ಅರ್ಪಣಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಪೂಜಾ ಕಾರ್ಯಕ್ರಮ ನೆರವೇರಿಸಿದನಂತರ ಮಾತನಾಡಿದ ಎನ್ ನರಸಿಂಹ ರೆಡ್ಡಿ ಅವರು ಪ್ರತಿ ವರ್ಷವೂ […]

Continue Reading
IMG 20220804 WA0024

ಮಧುಗಿರಿ:ಮಳೆನೀರಿಗೆ ಕೊಚ್ಚಿ ಹೋದ ಹನುಮಂತಪುರ ಗ್ರಾಮದ ನಿವಾಸಿ..!

*ಮಳೆನೀರಿಗೆ ಕೊಚ್ಚಿ ಹೋದ ಹನುಮಂತಪುರ ಗ್ರಾಮದ ನಿವಾಸಿ ದ್ಯಾವಪ್ಪ……ಕೊಚ್ಚಿ ಹೋದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್* ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ಹನುಮಂತಪುರ ಗ್ರಾಮದ ವಾಸಿಯಾದ ಸುಮಾರು 64 ವರ್ಷ ವಯಸ್ಸುಳ್ಳ ದ್ಯಾವಪ್ಪ ಬಿನ್ ನರಸಿಂಹಯ್ಯ ಎಂಬುವರು ದಿನನಿತ್ಯದಂತೆ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದರು. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುವ ಸಂದರ್ಭದಲ್ಲಿ ಮಳೆ ಅತಿ ಹೆಚ್ಚು ಬೀಳುತ್ತಿರುವ ಕಾರಣ ಹನುಮಂತಪುರ ಕೆರೆಯ ಕೋಡಿ ನೀರು ಮತ್ತು ಊರಿನಲ್ಲಿ ಅರೆಯುವ ನೀರು, ಕಾಲುವೆಗೆ ಬಂದು ರಭಸವಾಗಿ […]

Continue Reading
IMG 20220804 WA0031

ಜಯಮಂಗಲಿ ನದಿ ಜಲಾವೃತಗೊಂಡ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯರ ಭೇಟಿ….!

*ಜಯಮಂಗಲಿ ನದಿ ಮೈದುಂಬಿ ಅರಿಯುತ್ತಿರುವುರಿಂದಜಲಾವೃತ ಗೊಂಡಿರುವ ಗ್ರಾಮಗಳಿಗೆ ಭೇಟಿ ನೀಡಿದ ತುಮಕೂರು ಜಿಲ್ಲಾ ವಿಧಾನ ಪರಿಷತ್ ಸದಸ್ಯರಾದ ಆರ್ ರಾಜೇಂದ್ರ*… ಮಧುಗಿರಿ ತಾಲೂಕಿನ ಕೂಡಿಗೇನ ಹಳ್ಳಿ ಹತ್ತಿರಮೈದುಂಬಿ ಹರಿಯುತ್ತಿರುವ ಜಯಮಂಗಲಿ ನದಿಯ . ಪಕ್ಕದಲ್ಲಿರುವಸೂರನಾಗೇನ ಹಳ್ಳಿ .ರೆಡ್ಡಿ ಹಳ್ಳಿ.ಗ್ರಾಮಗಳು ತುಂಬಾ ಜಲಾವೃತಗೊಂಡಿದ್ದು ಜನರು ಜೀವನ ಮಾಡಲು ಹಸ್ತವ್ಯಸ್ತಗೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಗಿರುವ ಗ್ರಾಮಗಳ ಜನರ ನೋವು ನಲಿವು ಯೋಗಕ್ಷೇಮವನ್ನು ವಿಚಾರಿಸಲು ವಿಧಾನ ಪರಿಷತ್ ಸದಸ್ಯರಾದ ಆರ್ ರಾಜೇಂದ್ರ ಭೇಟಿ ನೀಡಿ ಸರ್ಕಾರದ ವತಿಯಿಂದ […]

Continue Reading
IMG 20220803 WA0008 1

ಅಪಾಯದ ಮಟ್ಟ ತುಂಬಿ ಹರಿಯುತ್ತಿರುವ ಜಯಮಂಗಲಿ….!

ಅಪಾಯದ ಮಟ್ಟ ತುಂಬಿ ಹರಿಯುತ್ತಿರುವ ಜಯಮಂಗಲಿ ನದಿ : ಜಿಲ್ಲಾಧಿಕಾರಿ ಭೇಟಿತುಮಕೂರು(ಕ.ವಾ)ಆ.3: ಧಾರಾಕಾರ ಮಳೆಯಿಂದ ಜಯಮಂಗಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನೀರು ನುಗ್ಗಿ ಜಲಾವೃತಗೊಂಡಿರುವ ಮಧುಗಿರಿ ತಾಲ್ಲೂಕು ಪುರವರ ಹೋಬಳಿ ಚನ್ನಸಾಗರ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಮಾತನಾಡಿದ ಅವರು, ನದಿ ನೀರು ಹರಿಯುವ ಪ್ರಮಾಣ ಹೆಚ್ಚಾಗಿರುವುದರಿಂದ ಚನ್ನಸಾಗರ ಗ್ರಾಮದ ಕೆಲವು ಮನೆ, ಶಾಲೆ, ಜಮೀನುಗಳು ಜಲಾವೃತಗೊಂಡಿದ್ದು, ಜನ-ಜಾನುವಾರುಗಳಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆ ನೀರಿನಿಂದ […]

Continue Reading
IMG 20220803 WA0013

ಮಧುಗಿರಿ:ಜಯ ಮಂಗಲಿ ನದಿ ಮೈದುಂಬಿ ಅರಿಯುತ್ತಿದೆ…!

ಜಯ ಮಂಗಲಿ ನದಿ ಮೈದುಂಬಿ ಅರಿಯುತ್ತಿರುವುದರಿಂದ ಮಧುಗಿರಿ ತಾಲೂಕಿನ ಕೆಲವು ಗ್ರಾಮಗಳು ಜಲಾವೃತಗೊಂಡಿರುವುದನ್ನು ತಿಳಿದ ತಕ್ಷಣ ಜಿಲ್ಲಾಧಿಕಾರಿಗಳ ಬೇಟಿ……. ಮಧುಗಿರಿ ತಾಲೂಕಿ ನಲ್ಲಿ ಜಯ ಮಂಗಲಿ ನದಿಯು ಮೈದುಂಬಿ ಹರಿಯುತ್ತಿರುವುದರಿಂದ ಮಧುಗಿರಿ ತಾಲೂಕಿನ ಗುರವರ ಹೋಬಳಿಯ ಚೆನ್ನಸಾಗರ ಗ್ರಾಮ ಜಲಾವೃತಗೊಂಡಿರುವುದು ಮನೆಗಳಿಗೆ ನೀರು ನುಗ್ಗಿರುವುದರಿಂದ ವಿಷಯ ತಿಳಿದ ಕೂಡಲೇ ಆ ಗ್ರಾಮಕ್ಕೆ ತಕ್ಷಣ ಭೇಟಿ ನೀಡಿದ ಮಧುಗಿರಿ ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ ರವರು ಹಾಗೂ ತಹಶೀಲ್ದಾರ್ರಾದ ಟಿ ಎಸ್ ಸುರೇಶಚಾರ್ರು ಗ್ರಾಮಕ್ಕೆ ಭೇಟಿ ನೀಡಿ […]

Continue Reading
IMG 20220802 WA0055

ಮಧುಗಿರಿ: ಶಿಕ್ಷಣ ಸಚಿವರ‌ ತವರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ದುಸ್ಥಿತಿ….!

ಮಧುಗಿರಿ ಗಡಿಭಾಗದ ಸರ್ಕಾರಿ ಶಾಲೆಯ ದು ಸ್ಥಿತಿ ಬಗ್ಗೆಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸುವರೆ.. . ಮಧುಗಿರಿ ತಾಲೂಕಿನ ಗಡಿಭಾಗದಲ್ಲಿರುವ ಕೂನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿಗಳು ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೋರಿಕೆಯಾಗುತ್ತಿದ್ದು ದೈನಂದಿನ ಶಾಲಾ ತರಗತಿಗಳನ್ನು ನಡೆಸಲು ತುಂಬಾ ಕ್ಲಿಷ್ಟಕರವಾಗಿದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಲಾ ಮೇಲ್ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಾಂತರಾಜು ಗ್ರಾಮ ಪಂಚಾಯತಿ ಅಧ್ಯಕ್ಷಣಿಯಾದ ಜ್ಯೋತಿರವರನ್ನು ಶೀಘ್ರವಾಗಿ ದುರಸ್ತಿ ಕಾರ್ಯ ಮಾಡಿಸಿ ಕೊಡಬೇಕೆಂದು ವಿನಂತಿಸಿದರು ಗ್ರಾಮ ಪಂಚಾಯಿತಿ ಅಧ್ಯಕ್ಷರು […]

Continue Reading
IMG 20220802 WA0065

ಮಧುಗಿರಿ:75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ

ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ…., ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಉಪ ವಿಭಾಗ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 15.08.2022 ರಂದು ನಡೆಯುವ75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ ರವರು 75ನೇ ಭಾರತ ಸ್ವತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕು ವಿಶೇಷವಾಗಿ ಆಗಸ್ಟ್ 13 ರಿಂದ 15ರ ವರೆಗೆ ಮೂರು ದಿನಗಳ ಕಾಲ ಹರಘರಹರಫಿರಂಗ ಕಾರ್ಯಕ್ರಮವನ್ನು ಎಲ್ಲಾ ತಾಲೂಕು […]

Continue Reading
IMG 20220802 WA0087

ಪಾವಗಡ:ನಿರಂತರ ಮಳೆ, ಬೆಳೆ ಹಾನಿ….!    

ನಿರಂತರ ಮಳೆ, ಬೆಳೆ ಹಾನಿ..                                   ಪಾವಗಡ..  ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ, ಕೆರೆಕಟ್ಟೆಗಳು ತುಂಬಿ ಹರಿದ ಪರಿಣಾಮ. ರೈತರು ಬೆಳೆದಿರುವ ಹತ್ತಿ, ಮೆಕ್ಕೆಜೋಳ, ರಾಗಿ, ಶೇಂಗಾ ಇತರೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಕಂಗಲಾಗಿದ್ದಾರೆ.      ತಾಲೂಕಿನ ವಿರಪ ಸಮುದ್ರ ಪಂಚಾಯಿತಿ, ದೋಮ್ಮತಮರಿ ಪಂಚಾಯಿತಿ, ವೆಂಕಟಾಪುರ ಪಂಚಾಯಿತಿ, ಕನ್ನಮೇಡಿ ಪಂಚಾಯಿತಿ, ಬ್ಯಾಡನೂರು […]

Continue Reading