ಟಿಪ್ಪರ್ ಗೆ ಸಿಲುಕಿ ಯುವಕನೋರ್ವ ಸಾವು….!
ಪಾವಗಡ: ಟಿಪ್ಪರ್ ಗೆ ಸಿಲುಕಿ ಯುವಕನೋರ್ವ ಸಾವು. ಪಾವಗಡ : – ಟಿಪ್ಪರ್ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ದ್ವಿಚಕ್ರವಾಹನ ಸವಾರ ಸಾವನ್ನಪ್ಪಿರುವ ಘಟನೆ ಪಾವಗಡ ಪೋಲೀಸ್ ಠಾಣಾ ವ್ಯಾಪ್ತಿಯ ಕಿಲಾರ್ಲಹಳ್ಳಿ ಮತ್ತು ದವಡಬೆಟ್ಟ ಗ್ರಾಮದ ರಸ್ತೆಯ ನಡುವೆ ಇಂದು ಬೆಳಿಗ್ಗೆ 8.30 ಸುಮಾರಿಗೆ ನಡೆದಿದೆ. ಈ ಅಪಘಾತದಲ್ಲಿ ಇಪ್ಪತ್ತೇಳು ವರ್ಷದ ಯುವಕ ರಾಮ್ ಕುಮಾರ್ ನಾಯ್ಕ ಸಾವನ್ನಪ್ಪಿರುವ ದುರ್ಧೇವಿಯಾಗಿದ್ದಾನೆ. ಈತ ಪಾವಗಡ ತಾಲ್ಲೂಕಿನ ದವಡಬೆಟ್ಟ ತಾಂಡದ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದ್ದು ನಾರಾಯಣ ನಾಯ್ಕ ಮತ್ತು […]
Continue Reading