ಪಾವಗಡ: ವಾಹನಗಳಿಗೆ ರೋಗ ನಿರೋಧಕ ಔಷಧಿ ಸಿಂಪಡಣೆ….!
ಪಾವಗಡದ ಎಲ್ಲ ವಾಹನಗಳಿಗೆ ರೋಗ ನಿರೋಧಕ ಔಷಧಿ ಸಿಂಪಡಣೆ ಹಾಗೂ ಚಾಲಕರಿಗೆ ದಿನಸಿ ಕಿಟ್‍ಗಳ ವಿತರಣೆ ಇಂದು ಕೋವಿಡ್19 ಎರಡನೇ ಅಲೆ ನಿಯಂತ್ರಣ ಯೋಜನೆಯಡಿಯಲ್ಲಿ ಪಾವಗಡ ಹಾಗೂ ಸುತ್ತಮುತ್ತಲ 280 ಆಟೋಗಳಿಗೆ ಹಾಗೂ ಸುಮಾರು 30 ಲಗ್ಗೇಜ್ ಆಟೋಗಳಿಗೆ ರೋಗ ನಿರೋಧಕ ಔಷಧವನ್ನು ಸಿಂಪಡಿಸಿದುದಲ್ಲದೆ, ಇದೇ ಸಂದರ್ಭದಲ್ಲಿ ಚಾಲಕರಿಗೆ ಅಕ್ಕಿ ಹಾಗೂ ದಿನಸಿ ಚೀಲಗಳನ್ನು ಎಲ್ಲರಿಗೂ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಹುತೇಕ ಆಟೋ ಚಾಲಕರು ಆಗಮಿಸಿ ತಮ್ಮ ತಮ್ಮ ವಾಹನಗಳಿಗೆ ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸಿದ್ದಲ್ಲದೆ, ಮುಖಗವಸು, ಸ್ಯಾನಿಟೈಸರ್ […]
Continue Reading