ಪಾವಗಡ: ವೇಮನ ಜಯಂತಿ ಆಚರಣೆ….!
ಪಾವಗಡ.ಮಹಾಯೋಗಿ ವೇಮನ ಜಯಂತಿ” ತಹಶೀಲ್ದಾರ್ ಕಚೇರಿಯಲ್ಲಿ ಆಚರಿಸಲಾಯಿತು. ವೇಮನ ಅವರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ನಂತರ ಮಾತಾನಾಡಿ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಬೆಳ್ಳಿ ಬೆಟ್ಲು ಚಂದ್ರ ಶೇಖರ ರೆಡ್ಡಿ ಮಾತನಾಡಿ .ಕೋವಿಡ್ ವೈರಸ್ನಿಂದ ಲಾಕ್ಡೌನ್ ಆದೇಶದಲ್ಲಿದ್ದು, ವೇಮನ ಜಯಂತಿ ಅದ್ಧೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗದ ಕಾರಣ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸರಳವಾಗಿ ಆಚರಣೆ ಮಾಡಲಾಗಿದೆ ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಹಾಗೂ ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿತು. ಅದೇ […]
Continue Reading