ಪಾವಗಡ: ವಕೀಲರ ದಿನಾಚರಣೆ….!
ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಕೀಲರ ಪಾತ್ರ ಶ್ಲಾಘನೀಯ ಪಾವಗಡ: ಸಮಾಜದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಕೀಲರ ಪಾತ್ರ ಶ್ಲಾಘನೀಯವೆಂದುಹಿರಿಯ ನ್ಯಾಯಾದೀಶರಾದ ಎಂ ಎಸ್ ಹರಿಣಿ ತಿಳಿಸಿದರು.ಪಟ್ಟಣದ ವಕೀಲರ ಭವನದಲ್ಲಿ ಗುರುವಾರ ವಕೀಲರ ಸಂಘ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಕೀಲರು ತಮ್ಮ ಜ್ಞಾನವನ್ನು ಸಮರ್ಪಕವಾಗಿ ಬಳಸಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು. ಯುವ ವಕೀಲರು ಹೆಚ್ಚು ಹೆಚ್ಚು ಓದುವುದರ ಕಡೆಗೆ ಗಮನ ನೀಡಬೇಕು. ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಬೇಕು ಮತ್ತು ಅವರಲ್ಲಿ ಕಲಿಯುವ ಹುಮ್ಮಸ್ಸು ಇರಬೇಕು […]
Continue Reading