ಪಾವಗಡ: ಸಿದ್ದಾಪುರ ಗ್ರಾಮಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆ…!
ವೈ.ಎನ್.ಹೊಸಕೋಟೆ : ಸಿದ್ದಾಪುರ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೂಪಕಿಶೋರ್ ಬುಧವಾರದಂದು ಅವಿರೋಧವಾಗಿ ಆಯ್ಕೆಯಾದರು. ಇತ್ತೀಚೆಗೆ ಅಧ್ಯಕ್ಷರ ರಾಜಿನಾಮೆಯಿಂದ ಸ್ಥಾನ ತೆರವಾಗಿತ್ತು. ಇಂದು ಅಧ್ಯಕ್ಷರ ಸ್ಥಾನಕ್ಕ ಚುನಾವಣೆ ನಡೆಯಿತು . ರೂಪಕಿಶೋರ್ ಹೊರತಾಗಿ ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಕಾಂಗ್ರೆಸ್ ಬೆಂಬಲಿತ ರೂಪಕಿಶೋರ್ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಸಿ.ಸುಮತಿ ಘೋಷಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಈರಾರೆಡ್ಡಿ, ಅಂಜಿನಪ್ಪ, ತಿಮ್ಮಪ್ಪ, ಭಗವಂತಯ್ಯ, ಸೀಗಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಪಾತಲಿಂಗಪ್ಪ, ಪಿ.ಸಿ.ನಾಗರಾಜು, ಎಸ್.ಟಿ.ನಾಗರಾಜು, ಟಿ.ಉಮೇಶ್, ಹೆಚ್.ಪಿ.ಕೃಷ್ಣ, […]
Continue Reading