ಪಾವಗಡ: ಬಿತ್ತನೆ ಬೀಜ ವಿತರಿಸಿದ ಶಾಸಕರು….!
ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಶಾಸಕ ವೆಂಕಟರಮಣಪ್ಪ ಪಾವಗಡ : ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜ ಉತ್ತಮ ಬೆಳೆ ಬೆಳೆಯಿರಿ ಶಾಸಕ ವೆಂಕಟರಮಣಪ್ಪ. ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮುನ್ನ ಬಿತ್ತನೆ ಬೀಜ ಪರೀಕ್ಷಿಸಿ ನಂತರ ವಿತರಣೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತಮ ಬಿತ್ತನೆ ಬೀಜ ರೈತರು ತೆಗೆದುಕೊಂಡು ಹೋಗಿ ಉತ್ತಮ ಬೆಳೆ ಬೆಳೆಯಿರಿ ಒಂದು ವೇಳೆ ಕಳಪೆಯಾಗಿದ್ದರೆ ಅವುಗಳನ್ನು ತಿರಸ್ಕರಿಸಿ. ರೈತರಿಗೆ ಉತ್ತಮ […]
Continue Reading