ಸಂಕಷ್ಟದಲ್ಲಿ ಅನ್ನದಾತ : ಕುಸಿದ ಶೇಂಗಾ ಬೆಲೆ, ಮಲಗಿರುವ ಸರಕಾರ….!
ಸಂಕಷ್ಟದಲ್ಲಿ ಅನ್ನದಾತ ಕುಸಿದ ಶೇಂಗಾ ಬೆಲೆ, ಮಲಗಿರುವ ಸರಕಾರ….! ಪಾವಗಡ :- ರಾಜ್ಯದಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗಿದ್ದರಿಂದ ಮತ್ತು ಕೊರೋನಾ ಸೋಂಕಿನ ಕಾರಣದಿಂದ ನಗರ ಜೀವನ ಬಿಟ್ಟು ಸ್ವಂತ ಊರುಗಳಿಗೆ ಹೋದ ಬಹಳಷ್ಟು ಮಂದಿ ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯಲು ಮುಂದಾದ ಕಾರಣ ಎಲ್ಲೆಡೆ ಬೆಳೆಗಳು ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಹಲವೆಡೆ ಶೇಂಗಾ ಬೆಳೆ ಕಟಾವು ಹಾಗುತ್ತಿದೆ ಆದರೆ ಬೆಲೆಗಳು ಮಾತ್ರ ಕುಸಿದಿದೆ,ಕೇಂದ್ರ ಸರ್ಕಾರ 2020-21 ರ ಸಾಲಿನ ಶೇಂಗಾ ಬೆಳೆಯ ಮುಂಗಾರು ಕಟಾವಿನ ಬೆಂಬಲ […]
Continue Reading