IMG 20211222 WA0023

ಪಾವಗಡ:ಅಂಗನವಾಡಿ ಕೇಂದ್ರಕ್ಕೆ ಅವಶ್ಯ ಸಾಮಗ್ರಿಗಳ ವಿತರಣೆ…!

ಹೆಲ್ಪ್ ಸೊಸೈಟಿ ವತಿಯಿಂದ ಬ್ಯಾಡನೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅವಶ್ಯ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ…………………….. ಈ ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ರಾದ ಮಾನಂ ಶಶಿಕಿರಣ್, ಮಾತನಾಡಿ ಇಂದು ಬ್ಯಾಡನೂರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಅವಶ್ಯಕತೆ ಇದ್ದ ಸಾಮಗ್ರಿಗಳನ್ನು ಒದಗಿಸಿದೆವು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳು ಮಾಡುತ್ತೇವೆ ಎಂದು ಭರವಸೆ ಕೊಟ್ಟರು ಬ್ಯಾಡನೂರು ಶಾಲೆಯ ಶಿಕ್ಷಕರು ಮಾತನಾಡಿ ನಮ್ಮ ಶಾಲೆಯಲ್ಲಿ ಸುಮಾರು 110 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಅತಿ ಹೆಚ್ಚು ಜನ ಬಡ ಮಕ್ಕಳಿದ್ದು […]

Continue Reading
IMG 20211222 WA0022

ಪಾವಗಡ: ದಾನ್ ಫೌಂಡೇಶನ್ ವತಿಯಿಂದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ….!

ದಾನ್ ಫೌಂಡೇಶನ್ ವತಿಯಿಂದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ……….. ವೈ.ಎನ್.ಹೊಸಕೋಟೆಯ ಚೌಡೇಶ್ವರಿ ಕಳ್ಯಾಣ ಮಂಟಪದಲ್ಲಿ ಸಂಘಗಳ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿತು. ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಕೀರ್ತಿ ಪ್ರಭಾರವರು, ಜಿಲ್ಲಾ ಸಂಯೋಜಕರಾದ ಶ್ರೀ ವಸಂತ್ ಕುಮಾರ್ ರವರು, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ರಮೇಶ್, ಚೇತನ್ ಕುಮಾರ್ ರವರು, ಪಶು ಸಂಗೋಪನಾ ಇಲಾಖೆಯಿಂದ ಶ್ರೀ ನಾಗರಾಜಪ್ಪ ರವರು, ಪೋಲೀಸ್ ಇಲಾಖೆಯಿಂದ ಶ್ರೀಮತಿ ಭಾರತಿರವರು, ಕಳಂಜಿಯಂ ಒಕ್ಕೂಟದ ನಿರ್ದೇಶಕರು, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದು ಯಶಸ್ವಿಗೊಳಿಸಿದರು.ಒಕ್ಕೂಟದ ಸಿಬ್ಬಂದಿಯಾದ […]

Continue Reading
IMG 20211222 WA0000

ಪಾವಗಡ: ಲೋಕಾಯುಕ್ತ – ಸಾರ್ವಜನಿಕರ ಕುಂದು ಕೊರತೆ ಸಭೆ…!

ಪಾವಗಡ : ತಾಲೂಕು ಮಟ್ಟದ ಅಧಿಕಾರಿಗಳಾಗಿ ಸಾರ್ವಜನಿಕ ಜೀವನದಲ್ಲಿ ಎಲ್ಲಾ ರೀತಿಯ ಸರಕಾರಿ ಸೌಲಭ್ಯಗಳನ್ನ ಪಡೆಯುವ ನೀವು ಜನಸಾಮಾನ್ಯರಿಗೆ, ರೈತರಿಗೆ ಸಶಕ್ತರಿಗೆ ಸಕಾಲದಲ್ಲಿ ಅವರ ಕೆಲಸವನ್ನು ಮಾಡಿಕೋಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ವಲೀಪಾಷ ತಿಳಿಸಿದರು. ಪಾವಗಡ ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಇಲಾಖೆಯ ವತಿಯಿಂದ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ನೀವು ಸ್ವಯಂಪ್ರೇರಿತವಾಗಿ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಗಮನಹರಿಸಬೇಕೆಂದು ಜನತೆಗೆ ನ್ಯಾಯ ದೋರಕಿಸಿ ಕೋಡುವ […]

Continue Reading
IMG 20211220 WA0024

ಪಾವಗಡ: ರೈತ ಮಹಿಳಾ ದಿನಾಚರಣೆ ….!

ಪಾವಗಡ: ಕೃಷಿ ಉಪ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರನ್ನು ಗುರುತಿಸಿ ಸರ್ಕಾರ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಆದಿಜನ ಪಂಚಾಯಿತಿ ತಾಲ್ಲೂಕು ಸಂಚಾಲಕ ಡಿಜೆಎಸ್ ನಾರಾಯಣಪ್ಪ ಒತ್ತಾಯಿಸಿದರು. ತಾಲ್ಲೂಕಿನ ರಾಜವಂತಿಯಲ್ಲಿ ಸೋಮವಾರ ಆದಿಜನ ಪಂಚಾಯಿತಿ ಆಯೋಜಿಸಿದ್ದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ಕೂಲಿ ಕಾರ್ಮಿಕರು, ಹೈನುಗಾರಿಕೆ, ಕುರಿಗಾಹಿ ಮಹಿಳೆಯರು ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಸರ್ಕಾರ ಗುರುತಿಸಿ ರೈತ ಮಹಿಳೆಯರು ಎಂದು ಗುರುತಿನ ಚೀಟಿ ನೀಡಬೇಕು. ಫಹಣಿ ಇರುವ ರೈತರಿಗೆ ನೀಡುವ ೆಲ್ಲ ಸವಲತ್ತುಗಳನ್ನು […]

Continue Reading
IMG 20211220 WA0021

ಪಾವಗಡ: ಅಂತಾರಾಷ್ಟ್ರೀಯ ಕರಾಟೆಯಲ್ಲಿ ದೇಶಕ್ಕೆ ಗೋಲ್ಡ್ ಮೆಡಲ್ ತಂದ ನಮ್ಮೂರ ಕುವರಿ…!

ಪಾವಗಡದ ಚಿನ್ನದ ಹುಡುಗಿ…. ದೆಹಲಿಯಲ್ಲಿ ನಡೆದಂತಹ ಅಂತಾರಾಷ್ಟ್ರೀಯ ಕರಾಟೆಯಲ್ಲಿ ಕೊರಿಯಾ ವಿರುದ್ಧ ಗೆದ್ದು ದೇಶಕ್ಕೆ ಗೋಲ್ಡ್ ಮೆಡಲ್ ಪಡೆದ ಪಾವಗಡದ ನಾಗಚಂದ್ರ ಅವರ ಪುತ್ರಿ ನಿಹಾರಿಕಾ ಜೈನ್ ಅವರಿಗೆ ಹೆಲ್ಪ್ ಸೊಸೈಟಿ ರೋಟರಿ ಸಂಸ್ಥೆ ಬ್ರೈಟ್ ಫ್ಯೂಚರ್ ಸ್ಕೌಟ್ಸ್&ಗೈಡ್ಸ್ ವತಿಯಿಂದ ಸನ್ಮಾನ.. ಇಂದು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಪಾವಗಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ನಿಹಾರಿಕಾ ಅವರನ್ನ ಸಂಘ ಸಂಸ್ಥೆಗಳ ವತಿಯಿಂದ ಸತ್ಕರಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಈ ಕಾರ್ಯಕ್ರಮವನ್ನು ಉದ್ದೇಶಿಸಿ […]

Continue Reading
IMG 20211220 WA0015

ಪಾವಗಡ: ಹತ್ತು ಬಾಲ ವಿಜ್ಞಾನಿಗಳು ಆಯ್ಕೆ…!

ಪಾವಗಡದ ಬಾಲ ವಿಜ್ಞಾನಿಗಳು ………….. ರಾಜ್ಯಮಟ್ಟಕ್ಕೆ ತುಮಕೂರು ಜಿಲ್ಲೆಯಿಂದ ಹತ್ತು ಬಾಲವಿಜ್ಞಾನಿಗಳು ಆಯ್ಕೆ……. ತುಮಕೂರು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ದಿನಾಂಕ 18-12-2021,ಶನಿವಾರದಂದು ವರ್ಚುವಲ್ ಮೂಲಕ ನಡೆದ ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ” ಸುಸ್ಥಿರ ಜೀವನಕ್ಕಾಗಿ ವಿಜ್ಞಾನ” ಎನ್ನುವ ಕೇಂದ್ರ ವಿಷಯದಡಿ ಜಿಲ್ಲೆಯಿಂದ ಮಂಡಿಸಿದ್ದ 28 ವಿವಿಧ ಯೋಜನೆಗಳ ಪೈಕಿ 10 ಯೋಜನೆಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ ಎಂದು ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಕೆ. ನಾಗರಾಜರಾವ್ ತಿಳಿಸಿದ್ದಾರೆ ಆಯ್ಕೆಯಾದ ತಂಡಗಳು :- ಗ್ರಾಮೀಣ […]

Continue Reading
IMG 20211220 WA0014

ಪಾವಗಡ: ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ….!

…‌. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ವಿತರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಎಚ್ಚರಿಸಿದರು. ತಾಲ್ಲೂಕಿನ ನಿಡಗಲ್ ಹೋಬಳಿ ಕದಿರೇಹಳ್ಳಿಯಲ್ಲಿ ಭಾನುವಾರ ನಡೆದ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮ, ರೈತರ ಸಭೆಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ರೈತರು ಹಲ ದಶಕಗಳಿಂದ ಅಕಾಲಿಕ ಮಳೆ, ಬರದಿಂದ ತತ್ತರಿಸಿದ್ದಾರೆ. ಮುಂಗಾರಿನಲ್ಲಿ ಮಳೆ ಬೀಳದೆ ಈ ವರ್ಷ ಕಾಟಾವು ವೇಳೆ ಮಳೆಯಾಗಿ ಕೈಗೆ ಸಿಕ್ಕ ಅಲ್ಪ ಸ್ವಲ್ಪ ಬೆಳೆಯೂ ಹಾಳಾಗಿದೆ. […]

Continue Reading
4

ಪಾವಗಡದ ಅಭಿವೃದ್ಧಿಯಲ್ಲಿ ರೋಟರಿ ಸಂಸ್ಥೆಯ ಪಾತ್ರ..

ಪಾವಗಡದ ಅಭಿವೃದ್ಧಿಯಲ್ಲಿ ರೋಟರಿ ಸಂಸ್ಥೆಯ ಪಾತ್ರ……… ಪಾವಗಡ: – ಬರದ ನಾಡಾದ ಪಾವಗಡ ತಾಲೂಕನ್ನು ಮಲೆನಾಡಿನಂತೆ ಸಸ್ಯಶಾಮಲ ವಾಗಿ ಕಾಣ ಬೇಕೆನ್ನುವುದು ರೋಟರಿಯ ಆಶಯ ವೆಂದು ರೋಟರಿ 31 90 ಡಿಸ್ಟ್ರಿಕ್ಟ್ ಗವರ್ನರ್ ಆದ ಫಜಲ್ ಮಹಮ್ಮದ್ ತಿಳಿಸಿದರು………  ಪಾವಗಡ ತಾಲೂಕು ಕೃಷ್ಣಗಿರಿ ಪಕ್ಕದಲ್ಲಿರುವ ಜೂಲಯ್ಯನ ಹಟ್ಟಿ ಬಳಿ ಎರಡು ಮತ್ತು ಕೊತ್ತನೂರಿನ ಬಳಿ ಒಂದು ಚೆಕ್ ಡ್ಯಾಮ್ ಅನ್ನು ಸದಾಶಿವನಗರ ಅಂತರಾಷ್ಟ್ರೀಯ ಭಾಗೀದಾರರಾದ ಅಮೇರಿಕಾದ ರೋಟರಿಕ್ಲಬ್ ಆಫ್ ಹೋಲಿಸ್ ಬುಕ್ ಲೈನ್, ರೋಟರಿ ಬೂತ್ ಬೇ, […]

Continue Reading
IMG 20211215 WA0032

ಶಿಕ್ಷಣ ಮತ್ತು ಆರೋಗ್ಯದಿಂದ ದೇಶದ ಪ್ರಗತಿ…!

ಶಿಕ್ಷಣ ಮತ್ತು ಆರೋಗ್ಯದಿಂದ ದೇಶದ ಪ್ರಗತಿ ವೈ.ಎನ್.ಹೊಸಕೋಟೆ: ದೇಶದ ಪ್ರಗತಿಗೆ ಮತ್ತು ಮುಂದಿನ ಪೀಳಿಗೆಯ ಉತ್ತಮ ಭವಿಷ್ಯ ಕ್ಕೆ ಆರೋಗ್ಯ ಮತ್ತು ಶಿಕ್ಷಣ ಅತ್ಯಗತ್ಯ ಎಂದು ಪಾವಗಡ ತಾಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರಾದ ಎಸ್. ಆರ್.ರಾಘವೇಂದ್ರ ತಿಳಿಸಿದರು. ಗ್ರಾಮದ ಶ್ರೀ ಕನ್ನಿಕಾಪರಮೇಶ್ವರಿ ಕಲ್ಯಾಣಮಂಟಪದಲ್ಲಿ ಬೆಂಗಳೂರಿನ ಸಂಜೀವಿನಿ ಆಸ್ಪತ್ರೆ ಮತ್ತು ಪಾವಗಡ ತಾಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾವಗಡ […]

Continue Reading
IMG 20211214 WA0082

ಪಾವಗಡ: ವಿಧಾನ  ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ….!

ವಿಧಾನ  ಪರಿಷತ್ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ.. ಪಾವಗಡ ಡಿ 14: –  ತುಮಕೂರು ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು. ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ನ ಅಭ್ಯರ್ಥಿ ರಾಜೇಂದ್ರ ರಾಜಣ್ಣ 2250 ವೋಟುಗಳನ್ನು ಗಳಿಸುವ ಮೂಲಕ ಜಯಶೀಲರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ಲೋಕೇಶ್ ಗೌಡ 1757 ಮತಗಳನ್ನು ಪಡೆದಿದ್ದಾರೆ. ಹಾಗೂ ಜೆಡಿಎಸ್ ಅಭ್ಯರ್ಥಿಯ ಅನಿಲ್ ಕುಮಾರ್ ಆರ್ 1296 ಮತಗಳನ್ನು ಗಳಿಸಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ Y.S ಪಾಟೀಲ್ ರವರು ಫಲಿತಾಂಶ ಘೋಷಿಸಿದ್ದಾರೆ. […]

Continue Reading