ಪಾವಗಡ: ಆಟೋ ರಿಕ್ಷಾಗಳಿಗೆ ಸ್ಯಾನಿಟೈಸ್…!
ಹೆಲ್ಪ್ ಸೊಸೈಟಿ ವತಿಯಿಂದ ಆಟೋ ರಿಕ್ಷಾಗಳಿಗೆ ಸ್ಯಾನಿಟೈಸ್. ಈ ದಿನ ಹೆಲ್ಪ್ ಸೊಸೈಟಿ ತಂಡದವರು & ಸನ್ ರೈಸ್ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯರು ಒಂದು ಮಹತ್ವದ ಕಾರ್ಯ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಸ್ಯಾನಿಟೈಸ್ ಮಾಡುವ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ರವರು ನಾವು ನಮ್ಮ ತಂಡದವರು ಸನ್ ರೈಸ್ ಆಸ್ಪತ್ರೆಯ ಸಹಕಾರದಿಂದ ಕೋವಿಡ್ ಮಹಾ ರೋಗದ ಬಗ್ಗೆ ಅರಿವು ಮೂಡಿಸಲು ಪಟ್ಟಣದ ಆಟೋ ನಿಲ್ದಾಣಗಳಿಗೆ ತೆರಳಿ ಆಟೋ ಚಾಲಕರು ಮತ್ತು ಪ್ರಯಾಣಿಕರ […]
Continue Reading