ವೈ.ಎನ್. ಹೊಸಕೋಟೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆ….!
ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಪದ್ಮಕ್ಕ ಓಬಳೇಶ್ ಹಾಗೂ ಉಪಾಧ್ಯಕ್ಷರಾಗಿ ಪಾತಿಮಾ ಇಸ್ಮಾಯಿಲ್ ಆಯ್ಕೆಯಾದರು ಚುನಾವಣೆ ಅಧಿಕಾರಿಗಳಾಗಿ ತಹಶೀಲ್ದಾರ್ ನಾಗರಾಜು ಹಾಗೂ ಶಿರಸ್ತೇದಾರರು ಸತ್ಯ ನಾರಾಯಣಪ್ಪ . ಪಿ ಡಿ ಓ. ಕೆಂಪರಾಜು ಚುನಾವಣೆ ನಡೆಸಿ ಕೊಟ್ಟರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಅಭಿನಂದಿಸಿದರು ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ ತಿಮ್ಮಾರೆಡ್ಡಿ. ಗೌರವಾಧ್ಯಕ್ಷ. ರಾಜಶೇಖರಪ್ಪ. […]
Continue Reading